9:33 pm, Wednesday, 24 April 2024
National News

ಬಿಜೆಪಿ ಅಭ್ಯರ್ಥಿಯಾಗಿ ಅಮಿತ್‌ ಶಾ ನಾಮಪತ್ರ ಸಲ್ಲಿಕೆ

Hey Seeta Ram
  • ಇದೀಗ ಬಂದ ಸುದ್ದಿ: 06:23:28 pm, Friday, 19 April 2024
  • / 17 ಸಮಯ ದೃಶ್ಯ

Amit Shah submits nomination papers as BJP candidate

ಗುಜರಾತ್‌ನ ಗಾಂಧೀನಗರ ಬಿಜೆಪಿ ಅಭ್ಯರ್ಥಿಯಾಗಿ ಅಮಿತ್‌ ಶಾ ನಾಮಪತ್ರ ಸಲ್ಲಿಕೆ

Gandhinagar:

ಕೇಂದ್ರ ಗೃಹ ಸಚಿವ ಹಾಗೂ BJP ಯ ಹಿರಿಯ ನಾಯಕ Amit Shah ಅವರು ಮುಂಬರುವ Loksabha  ಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಅವರೊಂದಿಗೆ Gujarat ಸಿಎಂ Bhupendra Patel ಸಾಥ್‌ ನೀಡಿದ್ದಾರೆ.

Amit Shah ಅವರು Gandhinagar ಕ್ಷೇತ್ರದಿಂದ election  ಸ್ಪರ್ಧಿಸುತ್ತಿದ್ದಾರೆ. Congress  ತನ್ನ ಪಕ್ಷದ ಕಾರ್ಯದರ್ಶಿSonal Patel ಅವರನ್ನು Gandhinagarದಿಂದ ಕಣಕ್ಕಿಳಿಸಿದೆ. ಗುಜರಾತ್‌ನಲ್ಲಿ ಮೇ 7 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ

2019 ರ Lok sabha election ಯಲ್ಲಿ BJP  ನಾಯಕ Amit Shah  ಅವರು 5,57,014 ಮತಗಳ ಅಂತರದಿಂದ ಮೊದಲ ಬಾರಿಗೆ ಸ್ಥಾನವನ್ನು ಗೆದ್ದಿದ್ದರು. ಅವರು 3,37,610 ಮತಗಳನ್ನು (26.26%) ಪಡೆದ Congress ಅಭ್ಯರ್ಥಿ Dr CJ Chavda ಅವರನ್ನು ಸೋಲಿಸಿದ್ದರು.

2014 ರ Lok sabha election ಯಲ್ಲಿBJP ಯ ಧೀಮಂತ ಮತ್ತು ಮಾಜಿ ಉಪ ಪ್ರಧಾನಿ ಎಲ್‌.ಕೆ.ಅಡ್ವಾಣಿ ಆರನೇ ಬಾರಿಗೆ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದರು.

#heyseetaramnews #heyseetaram.com #heyseetaram #bjp #loksabha #election #amitshah #congress #gandhinagar #sonalpatel #drcjchavda #gujarat #nationalnews

ಇನ್ನಷ್ಟು ಓದಿ :
ಸಿದ್ದರಾಮಯ್ಯರ ಹಗುರ ಕಾಮೆಂಟ್ ನಿಂದ ನನ್ನ ಮನೆತನದ ಗೌರವ ಹಾಳಾಗುತ್ತಿದೆ: ನಿರಂಜನ ಹಿರೇಮಠ

ದಯವಿಟ್ಟು ಈ ಪೋಸ್ಟ್ ನನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ

National News

ಬಿಜೆಪಿ ಅಭ್ಯರ್ಥಿಯಾಗಿ ಅಮಿತ್‌ ಶಾ ನಾಮಪತ್ರ ಸಲ್ಲಿಕೆ

ಇದೀಗ ಬಂದ ಸುದ್ದಿ: 06:23:28 pm, Friday, 19 April 2024